ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಕ್ಷಣಾತ್ಮಕ ವಹಿವಾಟಿಗೆ ಭಾರತ ವಿರೋಧ (Protectionism)
Bookmark and Share Feedback Print
 
ನವದೆಹಲಿ : ವಿಶ್ವದ ಹಲವು ರಾಷ್ಟ್ರಗಳ ರಕ್ಷಣಾತ್ಮಕ ವಹಿವಾಟಿನಿಂದಾಗಿ, ಜಾಗತಿಕ ಆರ್ಥಿಕ ಚೇತರಿಕೆ ನಿಧಾನಗತಿಯಲ್ಲಿ ಸಾಗಲಿದೆ ಎನ್ನುವ ಆತಂಕವನ್ನು ಭಾರತ, ಜಿ-20 ರಾಷ್ಟ್ರಗಳ ಸಭೆಯಲ್ಲಿ ಮಂಡಿಸಲಿದೆ ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ