ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಬ್ರೆಕ್ ವೈಫಲ್ಯ: 528,000 ವಾಹನಗಳ ವಾಪಸಾತಿಗೆ ಹೊಂಡಾ ನಿರ್ಧಾರ
(Honda Motor | Recalls | Vehicles | Toyota Motor)
Feedback
Print
ಬ್ರೆಕ್ ವೈಫಲ್ಯ: 528,000 ವಾಹನಗಳ ವಾಪಸಾತಿಗೆ ಹೊಂಡಾ ನಿರ್ಧಾರ
ಡೆಟ್ರಾಯಿಟ್, ಶನಿವಾರ, 23 ಅಕ್ಟೋಬರ್ 2010( 11:33 IST )
ಬ್ರೆಕ್ ವೈಫಲ್ಯದಿಂದಾಗಿ ವಿಶ್ವದಾದ್ಯಂತ 528,000 ವಾಹನಗಳನ್ನು ವಾಪಸ್ ಕರೆಸಿಕೊಳ್ಳಲು ಹೊಂಡಾ ಮೋಟ3ರ್ ಕಂಪೆನಿ ಲಿಮಿಟೆಡ್ ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಅಮೆರಿಕದಿಂದ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿರುವ ವಾಹನಗಳಲ್ಲಿ ಬಹುತೇಕ ಒಡೆಸ್ಸಿ ಮಿನಿವ್ಯಾನ್ ಮಾಡೆಲ್‌ಗಳಾಗಿವೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಟೋಯೋಟಾ ಮೋಟಾರ್ ಕಾರ್ಪೋರೇಶನ್ ಕೂಡಾ ಯಂತ್ರ ವೈಫಲ್ಯಗಳಿಂದಾಗಿ 1.5 ಮಿಲಿಯನ್ ವಾಹನಗಳನ್ನು ವಾಪಸ್ ಮರಳಿಸುವಂತೆ ಗುರುವಾರದಂದು ಆದೇಶಿಸಿತ್ತು.
ಕಂಪೆನಿಯ ಉತ್ಪನ್ನವಾದ ಅಕುರಾ ಆರ್‌ಎಲ್ ಸೆಡಾನ್ ಮಾಡೆಲ್ ಕಾರುಗಳನ್ನು ವಾಪಸ್ ಕರೆಸಿಕೊಳ್ಳಲು ಹೊಂಡಾ ಮೋಟಾರ್ಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಹೊಂಡಾ ಮೋಟಾರ್,
ವಾಪಸ್,
ವಾಹನ,
ಟೋಯೋಟಾ ಮೋಟಾರ್
ಮತ್ತಷ್ಟು
• ವಿಪ್ರೋ ಲಾಭಾಂಶ ಹೆಚ್ಚಳ
• ಯಮಾಹಾದಿಂದ ಸೀಮಿತ ಆವೃತ್ತಿಯ ಹೊಸ ಬೈಕ್ಗಳು
• 2011ರಲ್ಲಿ ಚೀನಾವನ್ನು ಭಾರತ ಹಿಂದಿಕ್ಕಲಿದೆ: ವಿಶ್ವಬ್ಯಾಂಕ್
• ಏರ್ ಇಂಡಿಯಾಗೆ ಕೇಂದ್ರದಿಂದ 1,200 ಕೋಟಿ ನೆರವು
• ನೋಕಿಯಾದಿಂದ 1,800 ನೌಕರರು ಔಟ್
• ವಿಪ್ರೋಗೆ 1.33 ಬಿಲಿಯನ್ ಡಾಲರ್ಗಳ ಭರ್ಜರಿ ಪ್ರಾಜೆಕ್ಟ್