ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟ್ರಾಯ್ ಪರಿಶೀಲನೆ (Trai)
Bookmark and Share Feedback Print
 
22 ದೂರಸಂಪರ್ಕ ವೃತ್ತಗಳ ಬದಲಿಗೆ ಒಂದೇ ಸೇವಾ ವಲಯ ಜಾರಿಗೆ ಬಂದರೆ, ಇದರಿಂದ ದೇಶದೊಳಗಿನ ಮೊಬೈಲ್ ಬಳಕೆದಾರರಿಗೆ ರೋಮಿಂಗ್ ಶುಲ್ಕ ತಪ್ಪಲಿದೆ. ಬಳಕೆದಾರ ತನ್ನ ರಾಜ್ಯದಿಂದ ಬೇರೆ ರಾಜ್ಯಕ್ಕೆ ಹೋದರೂ ಹೆಚ್ಚುವರಿ ರೋಮಿಂಗ್ ಶುಲ್ಕ ಪಾವತಿಸಬೇಕಾಗಿ ಬರುವುದಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟ್ರಾಯ್