ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಪಾನ್ ವಾಹನೋದ್ಯಮ ಕಂಪೆನಿಗಳೊಂದಿಗೆ ಒಪ್ಪಂದವಿಲ್ಲ:ಟಾಟಾ (Tata Motors | Japan | Japanese automakers | Nikkei Global Management)
Bookmark and Share Feedback Print
 
ಟಾಟಾ ಮೋಟಾರ್ಸ್ ಶೀಘ್ರದಲ್ಲಿ ಜಪಾನ್‌ನ ವಾಹನೋದ್ಯಮ ತಯಾರಿಕೆ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಂತಹ ಸ್ಥಿತಿ ಉದ್ಭವಿಸುವುದಿಲ್ಲ ಎಂದು ಕಂಪೆನಿಯ ಉಪಾಧ್ಯಕ್ಷ ರವಿಕಾಂತ್ ಹೇಳಿದ್ದಾರೆ.

ನಿಕೈ ಗ್ಲೋಬಲ್ ಮ್ಯಾನೇಜ್‌ಮೆಂಟ್ ಫೋರಂ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ರವಿಕಾಂತ್, ಭಾರತೀಯ ವಾಹನೋದ್ಯಮ ಕಂಪೆನಿಗಳು, ಸಾಗರೋತ್ತರ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಯಾವುದೇ ಉದ್ದೇಶ ಹೊಂದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ದೇಶದ ವಾಹನೋದ್ಯಮ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್, ಇಂಗ್ಲೆಂಡ್‌ನ ಐಷಾರಾಮಿ ಕಾರು ತಯಾರಿಕೆ ಕಂಪೆನಿಗಳಾದ ಜಾಗ್ವಾರ್ ಮತ್ತು ಲಾಂಡ್ ರೋವರ್ ಕಂಪೆನಿಗಳನ್ನು ಖರೀದಿಸಿ, ವಿಶ್ವ ವಾಹನೋದ್ಯಮ ಕ್ಷೇತ್ರದಲ್ಲಿ, ಭಾರತದ ಕಂಪೆನಿಗಳ ಸಾಮರ್ಥ್ಯವನ್ನು ಪರಿಚಯಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ