ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಾಹನಗಳಿಗೆ ‘ಆರ್‌ಎಫ್‌ಐ’ ಕಡ್ಡಾಯ (Rfi)
Bookmark and Share Feedback Print
 
ಏಕರೂಪದ ವಾಹನ ತೆರಿಗೆ ಸಂಗ್ರಹ (ಟೋಲ್) ವ್ಯವಸ್ಥೆಗೆ ಪೂರಕವಾಗಿ ಆರ್‌ಎಫ್‌ಐ ತಂತ್ರಜ್ಞಾನವನ್ನು ಕಡ್ಡಾಯವಾಗಿ ಅಳವಡಿಸಲು ಕಾರು ಮತ್ತು ಲಾರಿ ತಯಾರಿಕಾ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಕಮಲ್‌ನಾಥ್ ಬುಧವಾರ ಇಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಎಫ್ಐ