ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಸ್ವರಾಜ್ ಮಜ್ದಾ ತ್ರೈಮಾಸಿಕ ನಿವ್ವಳ ಲಾಭದಲ್ಲಿ ದ್ವಿಗುಣ
(Swaraj Mazda | Commercial vehicle | Net profit)
Feedback
Print
ಸ್ವರಾಜ್ ಮಜ್ದಾ ತ್ರೈಮಾಸಿಕ ನಿವ್ವಳ ಲಾಭದಲ್ಲಿ ದ್ವಿಗುಣ
ನವದೆಹಲಿ, ಶುಕ್ರವಾರ, 29 ಅಕ್ಟೋಬರ್ 2010( 14:47 IST )
ವಾಣಿಜ್ಯ ವಾಹನಗಳ ತಯಾರಿಕೆ ಸಂಸ್ಥೆಯಾದ ಸ್ವರಾಜ್ ಮಜ್ದಾ, ಸೆಪ್ಟೆಂಬರ್ 30ಕ್ಕೆ ತ್ರೈಮಾಸಿಕ ಅಂತ್ಯಗೊಂಡಂತೆ ನಿವ್ವಳ ಲಾಭದಲ್ಲಿ ದ್ವಿಗುಣವಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ವರ್ಷದ ಸೆಪ್ಟೆಂಬರ್ 30 ರ ತ್ರೈಮಾಸಿಕ ಅವಧಿಯಲ್ಲಿ 4.60 ಕೋಟಿ ರೂಪಾಯಿಗಳ ನಿವ್ವಳ ಲಾಭವಾಗಿತ್ತು ಎಂದು ಕಂಪೆನಿ, ಮುಂಬೈ ಶೇರುಪೇಟೆಗೆ ಸಲ್ಲಿಸಿದ ವರದಿಯಲ್ಲಿ ಬಹಿರಂಗಪಡಿಸಿದೆ.
ಎರಡನೇ ತ್ರೈಮಾಸಿಕ ಅವಧಿಯಲ್ಲಿ ಕೂಡಾ ನಿವ್ವಳ ಲಾಭದಲ್ಲಿ ಶೇ.25.82 ರಷ್ಟು ಏರಿಕೆಯಾಗಿದ್ದು, 155.30 ಕೋಟಿ ರೂಪಾಯಿಗಳಿಂದ 195.40 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಸ್ವರಾಜ್ ಮಜ್ದಾ,
ವಾಣಿಜ್ಯ ವಾಹನ,
ನಿವ್ವಳ ಲಾಭ
ಮತ್ತಷ್ಟು
• ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತ
• ನೇರ ತೆರಿಗೆ ಸಂಗ್ರಹದಲ್ಲಿ ಶೇ.17.2ರಷ್ಟು ಏರಿಕೆ
• ಮೈಕ್ರೋಸಾಫ್ಟ್ ಕಂಪೆನಿ ನಿವ್ವಳ ಲಾಭದಲ್ಲಿ ಹೆಚ್ಚಳ
• ಎಫ್ಡಿಐಗೆ ವಿರೋಧ ಇಲ್ಲ: ಮೊಂಟೆಕ್
• ವಾಹನಗಳಿಗೆ ‘ಆರ್ಎಫ್ಐ’ ಕಡ್ಡಾಯ
• ಡಿಸೆಂಬರ್ನಲ್ಲಿ ಬಿಎಂಡಬ್ವೂನಿಂದ ಮೋಟಾರ್ ಬೈಕ್ ಬಿಡುಗಡೆ