ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರೈತರಿಗೆ ಶೇ. 1 ಬಡ್ಡಿದರದಲ್ಲಿ ಸಾಲ (Interest)
Bookmark and Share Feedback Print
 
ರಾಜ್ಯ ಸರ್ಕಾರ ಸದ್ಯ ಶೇ 3ರ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಈ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿದರೆ, ಕೇಂದ್ರವು ಶೇ 2ರಷ್ಟು ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿದೆ. ಹೀಗಾಗಿ ಶೇ 1ರ ದರದಲ್ಲಿ ರೈತರಿಗೆ ಸಾಲ ಸಿಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಡ್ಡಿದರದಲ್ಲಿ ಸಾಲ