ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೂಲ ಸೌಕರ್ಯ: ವೃದ್ಧಿ ದರ ಕುಸಿತ (Infrastructure)
Bookmark and Share Feedback Print
 
ಆರು ಮೂಲ ಸೌಕರ್ಯ ಕೈಗಾರಿಕೆಗಳ ಬೆಳವಣಿಗೆಯು ಸೆಪ್ಟೆಂಬರ್ ತಿಂಗಳಲ್ಲಿ 18 ತಿಂಗಳ ಹಿಂದಿನ ಮಟ್ಟವಾದ ಶೇ 2.5ಕ್ಕೆ ಕುಸಿದಿದೆ. ಕಚ್ಚಾ ತೈಲ ಶುದ್ಧೀಕರಣ ಮತ್ತು ಕಲ್ಲಿದ್ದಲು ಉತ್ಪಾದನೆ ಕಡಿಮೆಯಾಗಿರುವುದರಿಂದ ಈ ಕುಸಿತ ದಾಖಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೂಲ ಸೌಕರ್ಯ