ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಹಣದುಬ್ಬರ ಶೇ 12.85ಕ್ಕೆ ಕುಸಿತ (inflation)
Bookmark and Share Feedback Print
 
ಪ್ರೊಟಿನ್ ಆಧಾರಿತ ಆಹಾರ ಪದಾರ್ಥಗಳ ಬಳಕೆ ಪ್ರಮಾಣ ಹೆಚ್ಚುತ್ತಿರುವುದರಿಂದ ಅವುಗಳು ತುಟ್ಟಿಯಾಗುತ್ತಿವೆ ಎಂದು ಆರ್‌ಬಿಐ ತನ್ನ ಹಣಕಾಸು ನೀತಿಯಲ್ಲಿ ಹೇಳಿರುವುದು ನಿಜವಾಗುತ್ತಿದ್ದು, ಮಾಂಸ, ಮೊಟ್ಟೆ ಮತ್ತು ಮೀನು ಬೆಲೆ ಶೇ 28.85ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ