ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಹಣದುಬ್ಬರ ಕುಸಿತ (business)
Bookmark and Share Feedback Print
 
ಕಳೆದ ವಾರಾಂತ್ಯದಲ್ಲಿ ಶೇಕಡ 15.43 ರಷ್ಟಿದ್ದ ಪ್ರಾಥಮಿಕ ಆಹಾರ ಪಧಾರ್ಥಗಳ ವಾರ್ಷಿಕ ಹಣದುಬ್ಬರ ಪ್ರಮಾಣ ಈ ವಾರಾಂತ್ಯದಲ್ಲಿ ಶೇಕಡ 14.87ಕ್ಕೆ ಇಳಿದಿದೆ. ಇಂಧನ ಮತ್ತು ತೈಲದ ಹಣದುಬ್ಬರ ಪ್ರಮಾಣ ಈ ವಾರ 10.67ರಷ್ಟಿದ್ದು, ಕಳೆದ ವಾರಾಂತ್ಯಕ್ಕೆ ಹೋಲಿಸಿದರೆ ಯಥಾಸ್ಥಿತಿ ಮುಂದುವರೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಹಾರ ಹಣದುಬ್ಬರ ಕುಸಿತ