ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯನ್ಸ್ ವಹಿವಾಟು ಕುಸಿತ (Business)
Bookmark and Share Feedback Print
 
ಪ್ರಮುಖ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಡಿಎಲ್‌ಎಫ್‌ಗಳ ಷೇರುಗಳಲ್ಲಿನ ಭಾರಿ ಪ್ರಮಾಣದ ಮಾರಾಟವು ಸೂಚ್ಯಂಕ 432 ಅಂಶಗಳಿಗೆ ಕುಸಿಯುವಂತೆ ಮಾಡಿತು. ಈ ವರ್ಷದ ಮೇ 19ರಂದು ಸೂಚ್ಯಂಕವು 467 ಅಂಶಗಳಷ್ಟು ಕುಸಿತ ದಾಖಲಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಿಲಯನ್ಸ್