ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.9ರ ಪ್ರಗತಿ ನಿರೀಕ್ಷೆ (GDP)
Bookmark and Share Feedback Print
 
ನವದೆಹಲಿ: ಕೈಗಾರಿಕಾ ಪ್ರಗತಿ 16 ತಿಂಗಳಲ್ಲೇ ಸೆಪ್ಟೆಂಬರಿನಲ್ಲಿ ಕುಸಿತ ಕಂಡಿರುವ ಹೊರತಾಗಿಯೂ ಶೇ.9ರ ಆರ್ಥಿಕ ಪ್ರಗತಿ ದಾಖಲಿಸುವ ವಿಶ್ವಾಸವನ್ನು ವಿತ್ತ ಸಚಿವ ಪ್ರಣಬ್ ಮುಖರ್ಜಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ಎರಡಂಕಿ ಪ್ರಗತಿ ದಾಖಲಿಸುವ ಗುರಿ ನಮ್ಮ ಮುಂದಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೇ9ರ ಪ್ರಗತಿ ನಿರೀಕ್ಷೆ