ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಚಿವರು ಲಂಚ ಕೇಳಿದ್ದರು: ಟಾಟಾ (Tata)
Bookmark and Share Feedback Print
 
ನವದೆಹಲಿ: ಕೇಂದ್ರದ ಮಾಜಿ ಸಚಿವರೊಬ್ಬರು ಲಂಚ ಕೇಳಿದ್ದರಿಂದ ನಾನು ದೇಶದ ವೈಮಾನಿಕ ಉದ್ಯಮಕ್ಕೆ ಇಳಿದಿಲ್ಲ ಎಂದು ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ರತನ್ ಟಾಟಾ ಆರೋಪಿಸಿದ್ದಾರೆ. ಮೂವರು ಪ್ರಧಾನ ಮಂತ್ರಿಗಳು ಆಡಳಿತ ನಡೆಸಿದ್ದ ಸರಕಾರದ ಅವಧಿಯಲ್ಲಿ ಸಚಿವರೊಬ್ಬರು 15 ಕೋಟಿ ಲಂಚ ಕೇಳಿದ್ದರು ಎನ್ನುವುದು ಟಾಟಾ ಆರೋಪ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಚಿವರು ಲಂಚ ಕೇಳಿದ್ದರು ಟಾಟಾ