ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೂರು ಪಟ್ಟು ಆದಾಯ ಗುರಿ (Jaquar)
Bookmark and Share Feedback Print
 
ಮುಂಬೈ: ಸ್ನಾನದ ಮನೆ ಮತ್ತು ಲೈಟಿಂಗ್ ಪರಿಕರಗಳ ತಯಾರಿಕಾ ಕಂಪನಿ ಜಾಕ್ವಾರ್ ಮುಂದಿನ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಆದಾಯದಲ್ಲಿ ಮೂರು ಪಟ್ಟು ಪ್ರಗತಿಯನ್ನು ದಾಖಲಿಸುವ ಗುರಿ ಹೊಂದಿದೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೂರು ಪಟ್ಟು ಆದಾಯ ಗುರಿ