ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಲಂಚ ಸಾಮಾನ್ಯ: ಬಜಾಜ್ (Bajaj)
Bookmark and Share Feedback Print
 
ನವದೆಹಲಿ: ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಸರಕಾರ ನೀಡಿದ ಹೊರತಾಗಿಯೂ ಹಲವು ಉದ್ಯಮಿಗಳು, ಬೃಹತ್ ಸಂಸ್ಥೆಗಳು ಲಂಚಾವತಾರದಲ್ಲಿ ಭಾಗಿಯಾಗಿವೆ ಎಂದು ಉದ್ಯಮಿ ರಾಹುಲ್ ಬಜಾಜ್ ಆರೋಪಿಸಿದ್ದಾರೆ. ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ರತನ್ ಟಾಟಾ ಆರೋಪದ ಬೆನ್ನಿಗೆ ಬಜಾಜ್ ಅವರಿಂದ ಈ ಮಾತು ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಚ ಸಾಮಾನ್ಯ ಬಜಾಜ್