ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಡೀಲ್ ಅಂತಿಮಗೊಂಡಿಲ್ಲ (Cairn)
Bookmark and Share Feedback Print
 
ಲಂಡನ್ ಪಟ್ಟಿಯಲ್ಲಿರುವ ವೇದಾಂತ ರಿಸೋರ್ಸಸ್ ಸಂಸ್ಥೆಗೆ ತನ್ನ ಕಂಪನಿಯ ಭಾರತದಲ್ಲಿನ ಬಹುಪಾಲನ್ನು ಬಿಟ್ಟು ಕೊಡುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪೆಟ್ರೋಲಿಯಂ ಮತ್ತು ಗ್ಯಾಸ್ ಪರಿಶೋಧನಾ ಸಂಸ್ಥೆ ಕೈರ್ನ್ ಎನರ್ಜಿ ಪಿಎಲ್‌ಸಿ ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಂಡನ್