ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜಾಹೀರಾತುದಾರರಿಗೆ ಆಸಕ್ತಿ (IPL)
Bookmark and Share Feedback Print
 
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ವಿವಾದಗಳಲ್ಲಿ ಮುಳುಗೇಳುತ್ತಿದ್ದರೂ, ಮುಂಬರುವ ಕೂಟದ ಬಗ್ಗೆ ಜಾಹೀರಾತುದಾರರು ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಮುಂದಿನ ವರ್ಷದ ಏಪ್ರಿಲ್ 8ರಿಂದ ನಡೆಯುವ ಟ್ವೆಂಟಿ-20 ಟೂರ್ನಮೆಂಟ್‌ಗೆ ಈಗಾಗಲೇ ಒಂಬತ್ತು ಆಯೋಜಕರನ್ನು ತಾನು ಪಡೆದುಕೊಂಡಿರುವುದಾಗಿ ಪ್ರಸಾರ ಹಕ್ಕು ಪಡೆದಿರುವ ಎಂಎಸ್ಎಂ ಸಂಸ್ಥೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಹೀರಾತುದಾರರಿಗೆ ಆಸಕ್ತಿ