ಏರ್ ಇಂಡಿಯಾ ಅಧಿಕಾರಿ ವಜಾ
ನವದೆಹಲಿ: ನೇಮಕಾತಿಯಿಂದಲೇ ವಿವಾದವನ್ನು ಎದುರಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮುಖ್ಯ ಆಪರೇಟಿಂಗ್ ಆಫೀಸರ್ ಪವನ್ ಅರೋರಾ ಅವರನ್ನು ಏರ್ ಇಂಡಿಯಾ ಸೇವೆಯಿಂದ ವಜಾಗೊಳಿಸಿದೆ. ಅವರ ಕಾರ್ಯನಿರ್ವಹಣೆಯ ಬಗ್ಗೆ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಅಸಮಾಧಾನಗೊಂಡಿತ್ತು ಎಂದು ಹೇಳಲಾಗಿದೆ.