ನೂತನ ಎಲೆಕ್ಟ್ರಿಕ್ ಕಾರು
ಲಾಸ್ ಎಂಜಲೀಸ್: ಟಾಟಾ ಮೋಟಾರ್ಸ್ ಮಾಲಕತ್ವದ ಜಾಗ್ವಾರ್ ಸಂಸ್ಥೆಯು ತನ್ನ ನೂತನ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿದೆ. ಗಂಟೆಗೆ 320 ಕಿಲೋ ಮೀಟರ್ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಕಾರು 900 ಕಿಲೋ ಮೀಟರ್ ತನಕ ಸಾಗಲು ಬೇಕಾಗುವಷ್ಟು ವಿದ್ಯುತ್ ಶೇಖರಿಸಿಟ್ಟುಕೊಳ್ಳುತ್ತದೆ.