ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯೆನ್ಸ್, ಯುನಿಟೆಕ್ ಹಿನ್ನಡೆ (BSE)
Bookmark and Share Feedback Print
 
ಮುಂಬೈ: 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಹೆಸರು ಕೇಳಿ ಬಂದಿರುವ, ಅಕ್ರಮವಾಗಿ ಪರವಾನಗಿ ಪಡೆದುಕೊಂಡಿವೆ ಎಂದು ಆರೋಪಿಸಲಾಗಿರುವ ರಿಲಯೆನ್ಸ್ ಕಮ್ಯುನಿಕೇಶನ್ಸ್, ವೀಡಿಯೋಕಾನ್ ಮತ್ತು ಯುನಿಟೆಕ್ ವಿರುದ್ಧ ತನಿಖೆ ನಡೆಯಲಿದೆ ಎಂಬ ಭೀತಿ ಹಿನ್ನೆಲೆಯಲ್ಲಿ ಈ ಕಂಪನಿಗಳು ಶೇರುಗಳು ಬಿಎಸ್ಇ ಮತ್ತು ಎನ್ಎಸ್ಇಗಳಲ್ಲಿ ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ