ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಚಿವಾಲಯ ಸ್ಪಷ್ಟನೆ (Vedanta)
Bookmark and Share Feedback Print
 
ನವದೆಹಲಿ: ಕೈರ್ನ್ ಎನರ್ಜಿ ಮತ್ತು ವೇದಾಂತ ಗಣಿ ಕಂಪನಿಯ ನಡುವೆ ನಡೆದಿರುವ ವ್ಯವಹಾರದ ಕುರಿತು ಅಧಿಕೃತ ಮನವಿ ಬಂದ ನಂತರವಷ್ಟೇ ಅವುಗಳ ಆಸ್ತಿ ಹಸ್ತಾಂತರ ಪ್ರಕ್ರಿಯೆಯನ್ನು ಪರಿಗಣಿಸಲಾಗುತ್ತದೆ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಚಿವಾಲಯ ಸ್ಪಷ್ಟನೆ