ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಹೀಂದ್ರಾ ಕ್ರಾಂತಿ? (Mahindra)
Bookmark and Share Feedback Print
 
ನವದೆಹಲಿ: ಮಹೀಂದ್ರಾ & ಮಹೀಂದ್ರಾ ಪ್ರಯಾಣಿಕರ ವಾಹನಗಳ ವಿಭಾಗದಲ್ಲಿ ಕ್ರಾಂತಿಯನ್ನೇ ಸೃಷ್ಟಿಸುವ ಮುನ್ಸೂಚನೆಗಳನ್ನು ನೀಡಿದೆ. ಮುಂದಿನ 15ರಿಂದ 18 ತಿಂಗಳುಗಳ ನಡುವೆ ತಾನು ಕನಿಷ್ಠ ಏಳು ನೂತನ ಪ್ರಯಾಣಿಕರ ವಾಹನಗಳ ಪ್ರಕಾರವನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮಹೀಂದ್ರಾ ಕ್ರಾಂತಿ