ಇಪಿಎಫ್ ನೀತಿ ಬದಲಾವಣೆ
ನವದೆಹಲಿ: ಭಾರತದಲ್ಲಿ ಕೆಲಸ ಮಾಡುತ್ತಿರುವ ವಿದೇಶೀಯರಿಗೆ ಮಹತ್ವದ ಹಿನ್ನಡೆಯಾಗಿದೆ. ಇಪಿಎಫ್‌ನಲ್ಲಿ ವಿದೇಶೀಯರಿಗಾಗಿನ ನೀತಿಯನ್ನು ಸರಕಾರ ಬದಲಾಯಿಸಿದೆ. ಈಗಿನ ನಿಯಮದ ಪ್ರಕಾರ ವಿದೇಶಿ ನೌಕರನೊಬ್ಬ ಸೇವೆಯಿಂದ ನಿವೃತ್ತಿಯಾದ ಬಳಿಕ ಅಥವಾ ಶಾಶ್ವತವಾಗಿ ಕೆಲಸ ಬಿಟ್ಟ ನಂತರ ನಿಧಿಯನ್ನು ಪಡೆದುಕೊಳ್ಳಬಹುದು.