ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದಿನೇಶ್ ಜೈನ್ ಹೊವೆರ್ ಅಟೋಮೋಟಿವ್ ಸಿಇಒ (Nissan Motor India | Hover Automtive | CEO | Japan)
Bookmark and Share Feedback Print
 
ಜಪಾನ್‌ನ ವಾಹನೋದ್ಯಮ ಕ್ಷೇತ್ರದ ಸಂಸ್ಥೆಯಾದ ನಿಸಾನ್ ಮೋಟಾರ್ ಇಂಡಿಯಾ, ಭಾರತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಿನೇಶ್ ಜೈನ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ನಿಸಾನ್ ಮೋಟಾರ್ಸ್ ಇಂಡಿಯಾದ ಪಾಲುದಾರ ಸಂಸ್ಥೆಯಾದ ಹೊವೆರ್ ಅಟೋಮೋಟಿವ್ ಭಾರತದ ಬಹುದೊಡ್ಡ ಪಾಲುದಾರ ಸಂಸ್ಥೆಯಾಗಿದ್ದು, ನಿಸಾನ್ ಸಂಸ್ಥೆಯ ಮಾರುಕಟ್ಟೆ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯಭಾರವನ್ನು ವಹಿಸಿಕೊಂಡಿದೆ.

ದಿನೇಶ್ ಜೈನ್ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿಯಾಗಿ ಕಂಪೆನಿಗೆ ಸೇರ್ಪಡೆಯಾಗಿರುವುದು ಸಂತಸ ತಂದಿದೆ. ಅವರ ಅನುಭವ, ಜಾಣ್ಮೆಯನ್ನು ಕಂಪೆನಿ ಬಳಸಿಕೊಳ್ಳಲಿದೆ ಎಂದು ನಿಸಾನ್ ಮೋಟಾರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಕಿಮಿನೊಬು ಟೊಕುಯಾಮೊ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ