ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇನ್ಸೆಕ್ಟಿಸೈಡ್ಸ್: ಕಂಪೆನಿಗೆ135 ಕೋಟಿ ಮಾರಾಟ ಗುರಿ (BUSINESS)
Bookmark and Share Feedback Print
 
ದಕ್ಷಿಣ ಭಾರತದಲ್ಲಿ ಕೀಟನಾಶಕಗಳ ಮಾರುಕಟ್ಟೆಯ ಒಟ್ಟಾರೆ ವಹಿವಾಟು ರೂ 2000 ಕೋಟಿಗಳು ಮತ್ತು ಕರ್ನಾಟಕದ ಮಾರುಕಟ್ಟೆ ಮೌಲ್ಯ ರೂ 400 ಕೋಟಿಗಳೆಂದು ಅಂದಾಜು ಮಾಡಲಾಗಿದೆ. ಕಂಪನಿಯು ಪ್ರಸಕ್ತ ವರ್ಷ ರೂ 135 ಕೋಟಿಗಳ ಮಾರಾಟದ ಗುರಿ ಹಾಕಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ