ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಡ್ಡಿ ದರ ಇಳಿಸಿ; ಠೇವಣಿ ದರ ಹೆಚ್ಚಿಸಿ (Business)
Bookmark and Share Feedback Print
 
ಮುಂಬೈ: ಕಾರ್ಯದಕ್ಷತೆಯನ್ನು ಜಾಗತಿಕ ಬ್ಯಾಂಕ್‌ಗಳ ಮಟ್ಟಕ್ಕೆ ಹೆಚ್ಚಿಸಲು ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿ, ಸಾಲ ಗಳ ಬಡ್ಡಿ ದರಗಳನ್ನು ಇಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ. ಸುಬ್ಬರಾವ್ ಅವರು ವಾಣಿಜ್ಯ ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ