ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನ್ಯಾನೊ ವಾರೆಂಟಿ ವಿಸ್ತರಣೆ (business)
Bookmark and Share Feedback Print
 
ಹೊಸ ಕಾರುಗಳ ಖರೀದಿ ಜತೆಗೆ, ಈಗಾಗಲೇ ‘ನ್ಯಾನೊ’ ಖರೀದಿಸಿದ ಎಲ್ಲ ಗ್ರಾಹಕರಿಗೂ ಈ ವಾರಂಟಿ ವಿಸ್ತರಿಸಲಾಗಿದೆ. ಎಲ್ಲಾ ಹೊಸ ಗ್ರಾಹಕರು ಮಾಸಿಕ ರೂ 99 ದರದಲ್ಲಿ ನಿರ್ವಹಣೆ ಗುತ್ತಿಗೆ ಪಡೆಯಬಹುದು ಎಂದು ಟಾಟಾ ಮೋಟಾರ್ಸ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನ್ಯಾನೊ