ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಡ್ಡಿ ದರ ಹೆಚ್ಚಳ (Canara bank)
Bookmark and Share Feedback Print
 
ಕೆನರಾ ಬ್ಯಾಂಕ್ ವಿವಿಧ ಅವಧಿಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿದೆ. 90 ದಿನಗಳ ಅವಧಿಗೆ ಶೇಕಡ 1.25ರಷ್ಟು ಮತ್ತು ಒಂದು ವರ್ಷದ ಅವಧಿಯ ಠೇವಣಿಗೆ ಶೇಕಡ 0.5ರಷ್ಟು ಬಡ್ಡಿದರ ಹೆಚ್ಚಿಸಲಾಗಿದ್ದು, ಒಂದು ಕೋಟಿಗಿಂತ ಒಳಗಿರುವ ಎಲ್ಲ ಸ್ಥಿರ ಠೇವಣಿಗಳಿಗೂ ಇದು ಅನ್ವಯಿಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೆನರಾ ಬ್ಯಾಂಕ್