ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಪ್ರಗತಿ ದರ ಹೆಚ್ಚಳ
(GDP)
Feedback
Print
ಪ್ರಗತಿ ದರ ಹೆಚ್ಚಳ
ಮುಂಬೈ: ಭಾರತದ ಪ್ರಗತಿ ದರವು ಶೀಘ್ರದಲ್ಲೇ ಶೇ.9ಕ್ಕೆ ಮರಳಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಆಶಾವಾದ ವ್ಯಕ್ತಪಡಿಸಿದ್ದಾರೆ. ಈ ವರ್ಷದ ನಮ್ಮ ಗುರಿ ಶೇ.8.5. ಆದರೆ ಮುಂದಿನ ವರ್ಷ ಶೇ.9ಕ್ಕೆ ತಲುಪುವ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಪ್ರಗತಿ ದರ ಹೆಚ್ಚಳ
ಮತ್ತಷ್ಟು
• ಈರುಳ್ಳಿ ಬೆಲೆ ಇಳಿದಿದೆ, ಶೀಘ್ರದಲ್ಲೇ ನಿಯಂತ್ರಣ: ಪ್ರಣಬ್
• ಆರ್ಥಿಕ ವೃದ್ಧಿ ದರ ಹೆಚ್ಚಳ
• ಆಹಾರ ಹಣದುಬ್ಬರ ಎರಡಂಕಿಗೆ
• ಎಕ್ಸ್1 ವಾಹನ ಮಾರುಕಟ್ಟೆಗೆ
• ಪ್ರಯಾಣ ದರ ನಿಗದಿಗೆ ಒಕ್ಕೂಟ ರಚನೆ?
• ಚಿನಿವಾರಪೇಟೆ : ಚಿನ್ನದ ದರದಲ್ಲಿ ಕುಸಿತ,ಬೆಳ್ಳಿ ದರದಲ್ಲಿ ಏರಿಕೆ