ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅನಪೇಕ್ಷಿತ ಕರೆ ನಿರ್ಬಂಧ (Business)
Bookmark and Share Feedback Print
 
ನವದೆಹಲಿ : ಹೊಸ ವರ್ಷದ ಮೊದಲ ದಿನದಿಂದ ಅನಪೇಕ್ಷಿತ ಮೊಬೈಲ್ ಕರೆಗಳು, ಸಂಕ್ಷಿಪ್ತ ಸಂದೇಶ ಸೇವೆಗಳ (ಎಸ್‌ಎಂಎಸ್) ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಈ ಮೊದಲು ಪ್ರಕಟಿಸಿತ್ತು.ಇದೀಗ ಮತ್ತೆ ಅನಪೇಕ್ಷಿತ ಕರೆ ನಿರ್ಬಂಧವನ್ನು ಮುಂದಕ್ಕೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅನಪೇಕ್ಷಿತ ಕರೆ ನಿರ್ಬಂಧ