ನವದೆಹಲಿ : ಆಮದು ಮತ್ತು ಸಾರಿಗೆ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ‘ಇಜಿಒಎಂ’ ಪ್ರತಿ ಲೀಟರ್‌ಗೆ ರೂ. 2 ಏರಿಕೆ ಮಾಡುವ ಸಾಧ್ಯತೆ ಇದೆ. ಸದ್ಯ ತೈಲ ಮಾರಾಟ ಕಂಪೆನಿಗಳು ಪ್ರತಿ ಲೀಟರ್ ಡೀಸೆಲ್ ಮಾರಾಟಕ್ಕೆ ರೂ. 6.08 ನಷ್ಟ ಅನುಭವಿಸುತ್ತಿವೆ. ಇಜಿಎಂ ಸಭೆ ಮುಂದಿನ ವಾರದಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.