ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಸದ್ಯದಲ್ಲಿ ಡೀಸೆಲ್ ದರ ಏರಿಕೆಯಿಲ್ಲ:ಮುರಳಿ ದೇವ್ರಾ
(Murli Deora | Diesel price | Cooking gas | Iran)
Feedback
Print
ಸದ್ಯದಲ್ಲಿ ಡೀಸೆಲ್ ದರ ಏರಿಕೆಯಿಲ್ಲ:ಮುರಳಿ ದೇವ್ರಾ
ನವದೆಹಲಿ:, ಬುಧವಾರ, 5 ಜನವರಿ 2011( 13:01 IST )
ಡೀಸೆಲ್ ದರಗಳಲ್ಲಿ ಏರಿಕೆ ಘೋಷಿಸದಿರಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.
ಕಳೆದ ವಾರ, ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆ ಕುರಿತಂತೆ ಚರ್ಚಿಸಲು ನಡೆಸಬೇಕಾಗಿದ್ದ ಸಭೆ ಅಧಿಕಾರಯುತ ಸಚಿವ ಸಮಿತಿ ಸಭೆಯನ್ನು ಅನಿರ್ಧಿಷ್ಠಾವಧಿಯವರೆಗೆ ಮುಂದೂಡಲಾಗಿತ್ತು.
ಇರಾನ್‌ಗೆ ತೈಲ ಮೊತ್ತವನ್ನು ಪಾವತಿಸುವ ಬಗ್ಗೆ ಒಂದೆರಡು ದಿನಗಳಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ದೇವ್ರಾ ತಿಳಿಸಿದ್ದಾರೆ.
ಜನೆವರಿ ಮಧ್ಯಭಾಗದಲ್ಲಿ ಭಾರತೀಯ ತೈಲ ಸಚಿವಾಲಯದ ಅದಿಕಾರಿಗಳ ನಿಯೋಗ, ಇರಾನ್ ರಾಜಧಾನಿ ಟೆಹರಾನ್‌ಗೆ ತೆರಳಲಿದೆ ಎಂದು ಕೇಂದ್ರದ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಮುರಳಿ ದೇವ್ರಾ,
ಡೀಸೆಲ್ ದರ,
ಅಡುಗೆ ಅನಿಲ,
ಇರಾನ್
ಮತ್ತಷ್ಟು
• ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
• ಲೆಲ್ಯಾಂಡ್ ವಾಹನಗಳ ಮಾರಾಟದಲ್ಲಿ ಶೇ.24ರಷ್ಟು ಹೆಚ್ಚಳ
• ದೇಶದ ಆರ್ಥಿಕ ವೃದ್ಧಿ ದರ ಚೇತರಿಕೆ
• ಸಿಟಿ ಬ್ಯಾಂಕ್ ಸಿಇಒ ವಿರುದ್ಧ ಪ್ರಕರಣ ದಾಖಲು
• ರಫ್ತು ಶೇ 26ರಷ್ಟು ಹೆಚ್ಚಳ
• ಡೀಸೆಲ್ ದರ ಏರಿಕೆ: ಮತ್ತೆ ಮುಂದೂಡಿಕೆ