ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಹಿನ್ನೆಲೆಯಲ್ಲಿ, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ದಾಖಲೆಯ ಕುಸಿತವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ಬೆಳ್ಳಿಯ ದರ ಪ್ರತಿ ಕೆಜಿಗೆ 1,440 ರೂಪಾಯಿಗಳ ಏರಿಕೆಯಾಗಿ 45,400 ರೂಪಾಯಿಗಳಿಗೆ ತಲುಪಿದೆ. ಚಿನ್ನದ ದರ ಪ್ರತಿ 10ಗ್ರಾಂಗೆ 320 ರೂಪಾಯಿಗಳ ಕುಸಿತ ಕಂಡು 20,680 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 33.30 ಡಾಲರ್‌ಗಳ ಏರಿಕೆಯಾಗಿ 1381.30 ಡಾಲರ್‌ಗಳಿಗೆ ತಲುಪಿದೆ.