ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
(Sensex | Rupee | Interbank Foreign Exchange | BSE)
Feedback
Print
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಮುಂಬೈ, ಶುಕ್ರವಾರ, 7 ಜನವರಿ 2011( 11:23 IST )
PTI
ಶೇರುಪೇಟೆಯ ದುರ್ಬಲ ವಹಿವಾಟಿನಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 11 ಪೈಸೆ ಕುಸಿತವಾಗಿ 45.35 ರೂಪಾಯಿಗಳಿಗೆ ತಲುಪಿದೆ.
ಯುರೋ ಮತ್ತು ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯದ ಚೇತರಿಕೆಯಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ 7 ಪೈಸೆ ಕುಸಿತ ಕಂಡು 45.24/25 ರೂಪಾಯಿಗಳಿಗೆ ತಲುಪಿದೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 57.14 ಪಾಯಿಂಟ್‌ಗಳ ಕುಸಿತ ಕಂಡು 20,127.60 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಸೆನ್ಸೆಕ್ಸ್,
ರೂಪಾಯಿ,
ಫಾರೆಕ್ಸ್,
ಬಿಎಸ್ಇ
ಮತ್ತಷ್ಟು
• ಭಾರತಕ್ಕೆ ಈರುಳ್ಳಿ ರಫ್ತು ನಿಷೇಧ: ಪಾಕ್ ಕ್ರಮ ಆಘಾತಕಾರಿ
• ಸಿಟಿಬ್ಯಾಂಕ್ ವಂಚನೆ: ಶಿವರಾಜ್ ಪುರಿ ಬಂಧನ ಅವಧಿ ವಿಸ್ತರಣೆ
• ಹರಿಯಾಣಾ ರಾಜ್ಯಕ್ಕೆ ಸೌರಶಕ್ತಿ ಯೋಜನೆ ಮಂಜೂರು
• ಈರುಳ್ಳಿ ಎಫೆಕ್ಟ್ : ಆಹಾರ ಹಣದುಬ್ಬರ ದರ ಗಗನಕ್ಕೆ
• ಎಟಿಎಂ ಪ್ರತಿಯೊಂದು ವಹಿವಾಟಿಗೆ 'ಪಿನ್' ಸಂಖ್ಯೆ ದಾಖಲು ಅಗತ್ಯ
• ಭಾರತಕ್ಕೆ ರಸ್ತೆ ಮಾರ್ಗವಾಗಿ ಈರುಳ್ಳಿ ರಫ್ತು ನಿಷೇಧ:ಪಾಕ್