ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಚಿನ್ನದ ದರದಲ್ಲಿ ಚೇತರಿಕೆ, ಬೆಳ್ಳಿ ದರದಲ್ಲಿ ಕುಸಿತ
(Gold prices | Silver | Gold prices | Global trend)
Feedback
Print
ಚಿನ್ನದ ದರದಲ್ಲಿ ಚೇತರಿಕೆ, ಬೆಳ್ಳಿ ದರದಲ್ಲಿ ಕುಸಿತ
ನವದೆಹಲಿ, ಶನಿವಾರ, 8 ಜನವರಿ 2011( 16:34 IST )
PTI
ಸತತ ಮೂರು ದಿನಗಳ ವಹಿವಾಟಿನಲ್ಲಿ ಕುಸಿತ ಕಂಡಿದ್ದ ಚಿನ್ನದ ದರ, ಇಂದಿನ ವಹಿವಾಟಿನಲ್ಲಿ ಪ್ರತಿ 10 ಗ್ರಾಂಗೆ 40 ರೂಪಾಯಿಗಳ ಚೇತರಿಕೆ ಕಂಡು 20,600 ರೂಪಾಯಿಗಳಿಗೆ ತಲುಪಿದೆ.
ಏತನ್ಮದ್ಯೆ, ಮಾರಾಟದ ಒತ್ತಡದ ಸುಳಿಗೆ ಸಿಲುಕಿದ ಬೆಳ್ಳಿಯ ದರ, ಪ್ರತಿ ಕೆಜಿಗೆ 75 ರೂಪಾಯಿಗಳಿಗೆ ಇಳಿಕೆ ಕಂಡು 44,625 ರೂಪಾಯಿಗಳಿಗೆ ತಲುಪಿದೆ.
ಮದುವೆ ಸೀಜನ್‌ನಿಂದಾಗಿ ಗ್ರಾಹಕರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ,ವಹಿವಾಟಿನಲ್ಲಿ ಚೇತರಿಕೆಯಾಗಿ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ, ಚಿನ್ನದ ದರ ಪ್ರತಿ ಔನ್ಸ್‌ಗೆ 1.30 ಡಾಲರ್‌ಗಳ ಏರಿಕೆಯಾಗಿ 1,369.80 ಡಾಲರ್‌ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಚಿನ್ನದ ದರ,
ಬೆಳ್ಳಿ,
ಜಾಗತಿಕ ವಹಿವಾಟು
ಮತ್ತಷ್ಟು
• ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ದರದಲ್ಲಿ 3 ರೂ.ಕುಸಿತ
• ವಜ್ರಾಭರಣಗಳ ರಫ್ತು ವಹಿವಾಟಿನಲ್ಲಿ ಶೇ.38ರಷ್ಟು ಏರಿಕೆ
• ಈರುಳ್ಳಿ ವರ್ತಕರ ಮಳಿಗೆಗಳಿಗೆ ಐಟಿ ಅಧಿಕಾರಿಗಳ ದಾಳಿ
• ಏರ್ಸೆಲ್ನಿಂದ ಶೀಘ್ರದಲ್ಲಿಯೇ 3ಜಿ ಸೇವೆ ಆರಂಭ
• ಹೂಡಿಕೆಗೆ ಕರ್ನಾಟಕ, ಗುಜರಾತ್ ಪ್ರಶಸ್ತ ರಾಜ್ಯಗಳು:ಯುಎಸ್
• 2010ರಲ್ಲಿ ಸ್ಕೋಡಾ ಅಟೋ ವಾಹನಗಳ ದಾಖಲೆಯ ಮಾರಾಟ