ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ವಾಣಿಜ್ಯ ಸುದ್ದಿ
»
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಚೇತರಿಕೆ
(Rupee | Forex | Dollar)
Feedback
Print
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಚೇತರಿಕೆ
ಮುಂಬೈ, ಗುರುವಾರ, 27 ಜನವರಿ 2011( 13:14 IST )
ಸತತ ಐದು ದಿನಗಳ ಕುಸಿತ ಕಂಡ ವಿದೇಶಿ ವಿನಿಮಯ ಮಾರುಕಟ್ಟೆ, ಇಂದಿನ ಆರಂಭಿಕ ವಹಿವಾಟಿನಲ್ಲಿ 9 ಪೈಸೆ ಚೇತರಿಕೆ ಕಂಡು 45.62 ರೂಪಾಯಿಗಳಿಗೆ ತಲುಪಿದೆ.
ಯುರೋ ಮತ್ತು ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯದ ಕುಸಿತದಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ಫಾರೆಕ್ಸ್ ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 3 ಪೈಸೆ ಕುಸಿತ ಕಂಡು 45.71/72 ರೂಪಾಯಿಗಳಿಗೆ ತಲುಪಿತ್ತು.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 117.24 ಪಾಯಿಂಟ್‌ಗಳ ಚೇತರಿಕೆ ಕಂಡು 19,086.69 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ರೂಪಾಯಿ,
ಫಾರೆಕ್ಸ್,
ಡಾಲರ್
ಮತ್ತಷ್ಟು
• ವೋಕ್ಸ್ವ್ಯಾಗನ್ ಕಮಾಲ್;1 ಲೀಟರ್ಗೆ 100 ಕಿ.ಮೀ.!
• ಏರ್ ಇಂಡಿಯಾದಲ್ಲಿ ವೃದ್ಧರಿಗೆ ಶೇ.50ರ ರಿಯಾಯಿತಿ
• 2012ರಲ್ಲಿ ಶೇ.9ಕ್ಕಿಂತಲೂ ಹೆಚ್ಚು ಪ್ರಗತಿ ಗ್ಯಾರಂಟಿ: ರಾಷ್ಟ್ರಪತಿ
• ಇಸ್ರೋ, ಡಿಆರ್ಡಿಒ ಮೇಲಿನ ಅಮೆರಿಕ ನಿರ್ಬಂಧ ರದ್ದು
• ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್ ಮಾರುಕಟ್ಟೆಗೆ ಹೆಚ್ಚು ಅವಕಾಶ
• ಈರುಳ್ಳಿ ದರ: ದೆಹಲಿ, ನಾಶಿಕ್ ಮಾರುಕಟ್ಟೆಗಳಲ್ಲಿ ದಾಖಲೆಯ ಕುಸಿತ