ಮುಖ್ಯ ಪುಟ  ಸುದ್ದಿ ಜಗತ್ತು  ವ್ಯವಹಾರ  ವಿದೇಶಿ ವಿನಿಮಯ
 
ದಶಕದ ಅವಧಿಯಲ್ಲಿ ಡಾಲರ್ ಮೌಲ್ಯ ಕುಸಿತ
webdunia
curreccy
PTI
ಕಳೆದು ಒಂಬತ್ತು ವರ್ಷಗಳ ನಂತರ ಅಮೆರಿಕದ ಡಾಲರ್ ಮೌಲ್ಯ ಕುಸಿತ ದಾಖಲಿಸಿದೆ.

ಭಾರತದ ರೂಪಾಯಿ ಮೌಲ್ಯಕ್ಕೆ ಹೊಲಿಸಿದರೆ ಈ ಕುಸಿತ ದಾಖಲಾಗಿದೆ. ಅಮೆರಿಕದಲ್ಲಿ ಪ್ರತೀ ಡಾಲರ್‌ಗೆ ಭಾರತದ ರೂಪಾಯಿ ಮೌಲ್ಯ 41.58 ರೂ. ದಾಖಲಾಗಿದೆ.

ಭಾರತೀಯ ರಿಜರ್ವ್ ಬ್ಯಾಂಕ್ ಮಂಗಳವಾರ ತನ್ನ ವಾರ್ಷಿಕ ಹಣಕಾಸು ನೀತಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಈ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಲಾಗಿದೆ.

ಆರ್‌ಬಿಐ ಹಣಕಾಸು ನೀತಿಯ ನಿರೀಕ್ಷೆಯ ಹಿನ್ನೆಲೆಯಲ್ಲಿ ವಿದೇಶಿ ವಿನಿಯಮ ಮಾರುಕಟ್ಟೆಯಲ್ಲಿ ಡಾಲರ್ ಮಾರಾಟದಲ್ಲಿ ಕುಸಿತ ಕಂಡಿದೆ. ಶುಕ್ರವಾರ ಡಾಲರೊಂದರ ರೂಪಾಯಿ ಮೌಲ್ಯ 41.76 ರೂ. ಆಗಿತ್ತು. ಅದಾದ ನಂತರ ಒಮ್ಮೇಲೆ 41.57 ರೂ.ಗಳಿಗೆ ಕುಸಿದಿದೆ.