ಷೇರು ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ದರದಲ್ಲಿ ಕುಸಿತಗೊಂಡು 41ರೂಪಾಯಿಗಳಿಗೆ ಸೀಮಿತಗೊಂಡಿದೆ.
ಅಂತಾರಾಷ್ಟ್ರೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ 40.90/40.92 ರೂಪಾಯಿಗಳು ಪ್ರತಿ ಡಾಲರ್‌ಗೆ ಸೀಮಿತಗೊಂಡಿತ್ತು ನಂತರ ಇಂದು ಬೆಳಿಗ್ಗೆ 40.98/99ರೂಪಾಯಿಗಳಿಗೆ ತಲುಪಿದೆ.
ಅಮುದು ವ್ಯಾಪಾರಿಗಳು ಕಳೆದ ಕೆಲ ದಿನಗಳಿಂದ ಡಾಲರ್‌ಗಳನ್ನು ಖರೀದಿ ಮಾಡುತ್ತಿದ್ದು ಡಾಲರ್ ಬೆಳವಣಿಗೆಗಳನ್ನು ಕಾದುನೋಡುತ್ತಿದ್ದಾರೆ ಎಂದು ಫೋರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
ಭಾರತೀಯ ರಿಸರ್ವ ಬ್ಯಾಂಕ್ ಫೋರೆಕ್ಸ್ ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆಯ ಕಡಿತವನ್ನು ತಡೆಯಲು ಹಣದುಬ್ಬರ ಪ್ರತಿಶತ 5ಕ್ಕಿಂತ ಕಡಿಮೆಯಾದ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸುವಲ್ಲಿ ಹೆಚ್ಚಿನ ಆಸಕ್ತಿವಹಿಸಿದೆ ಎಂದು ಪೋರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.
|