ಭಾರತೀಯ ರೂಪಾಯಿಯು ಅಮೆರಿಕದ ಡಾಲರ್‌ನೊಂದಿಗೆ ತುಲನಾತ್ಮಕವಾಗಿ ಮೌಲ್ಯ ಕುಸಿತ ದಾಖಲಿಸಿದೆ.
ಡಾಲರ್ ವ್ಯವಹಾರದಲ್ಲಿ ಖರೀದಿ ಅಥವಾ ಮಾರಾಟದಲ್ಲಿ ಯಾವುದೇ ನಿರ್ಣಾಯಕ ವ್ಯತ್ಯಾಸ ಕಂಡುಬರದಿದ್ದರೂ ರೂಪಾಯಿಯ ಮೌಲ್ಯಕುಸಿತ ವಿತ್ತ ತಜ್ಞರು ಹುಬ್ಬೇರಿಸುವಂತೆ ಮಾಡುತ್ತಿದೆ.
ದಿನದ ಆರಂಭದಲ್ಲಿ ಫಾರೆಕ್ಸ್ ( ಬ್ಯಾಂಕ್‌ಗಳ ನಡುವಿನ ವಿದೇಶಿನಾಣ್ಯ ವಿನಿಮಯ)ದಲ್ಲಿ ಡಾಲರ್ ವಿರುದ್ಧ ಏರಿಕೆಯ ಮೌಲ್ಯ ದಾಖಲಿಸಿದ್ದ ಭಾರತೀಯ ಕರೆನ್ಸಿಯು
ಕಳೆದ ರಾತ್ರಿ 40.40ಯ42ರೂ. ಹಂತದಲ್ಲಿ ಪ್ರತಿ ಡಾಲರ್‌ಗೆ ವಿನಿಮಯ ವಾಗುತ್ತಿದ್ದ ರೂಪಾಯಿ ಬೆಳಗಿನ ವೇಳೆ ವ್ಯವಹಾರ ಪ್ರಾರಂಭವಾದಾಗ ಪ್ರತೀ ಡಾಲರ್‌ಗೆ 40.4650ಯ4750 ರೂ.ನಂತೆ ವ್ಯವಹಾರ ಇಳಿಕೆಯಾಗಿದೆ.
|