ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ರೂಪಾಯಿ ಮೌಲ್ಯದಲ್ಲಿ ಕುಸಿತ
ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್‌ಗೆ ಹೋಲಿಸಿದಲ್ಲಿ ರೂಪಾಯಿ ಮೌಲ್ಯ ಇಂದು ಕೂಡ ಅಂದಾಜು 15 ಪೈಸೆಗಳಷ್ಟು ಕುಸಿದಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಇಂದು ಹೆಚ್ಚಾಗಿದೆ. ಅಲ್ಲದೆ ಶೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರರ ಶೇರು ಖರೀದಿ ಇಲ್ಲದ್ದರಿಂದ ರೂಪಾಯಿಗೆ ಬೇಡಿಕೆ ಇರಲಿಲ್ಲ.

ಅಂತಾರಾಷ್ಟ್ರೀಯ ವಿದೇಶಿ ವಿನಿಮಯದಲ್ಲಿ ಜಪಾನ್ ಯೆನ್ ಮುದ್ರಾಂಕಕ್ಕೆ ಕೂಡ ಬೇಡಿಕೆಯಲ್ಲಿ ಏರಿಕೆಯಾದ ಪರಿಣಾಮ ಯೆನ್ ಬೆಲೆ ಕೂಡ ಸಾಕಷ್ಟು ಹೆಚ್ಚಳವಾಗಿದೆ.
ಮತ್ತಷ್ಟು
ವಿದೇಶಿ ವಿನಿಮಯ: ಕುಸಿಯುತ್ತಿರುವ ರೂ ಮೌಲ್ಯ
ವಿದೇಶಿ ವಿನಿಮಯ: ರೂಪಾಯಿ ಮೌಲ್ಯ ಕುಸಿತ
ಬಂಡವಾಳ ನಿಯಂತ್ರಣಕ್ಕೆ ಆರ್ ಬಿ ಐ ಕ್ರಮ
ರೂಪಾಯಿ ಮೌಲ್ಯ ಮತ್ತೆ ಕುಸಿತ
ಡಾಲರ್ ಎದುರು ರೂಪಾಯಿ ದರ ಕುಸಿತ
ದೇಶದ ವಿದೇಶಿ ವಿನಿಮಯ 204 ಬಿಲಿಯನ್‌ ಡಾಲರ್‌