ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ವಿದೇಶಿ ವಿನಿಮಯ: ಸ್ಥಿರತೆ ಸಾಧಿಸಿದ ರೂಪಾಯಿ
ಪ್ರಾರಂಭಿಕ ವಿದೇಶಿ ವಿನಿಮಯ ವಹಿವಾಟಿನಲ್ಲಿ ಮೌಲ್ಯದ ಕುಸಿತಕ್ಕೆ ಒಳಗಾಗಿದ್ದ ರೂಪಾಯಿ,ನಂತರ ಡಾಲರ್ ಎದುರು ನಡೆದ ವಹಿವಾಟಿನಲ್ಲಿ ನಿದಾನವಾಗಿ ಚೇತರಿಸಿಕೊಂಡು ಮೌಲ್ಯದಲ್ಲಿ ಸ್ಥಿರತೆ ಸಾಧಿಸಿತು.

ಶೇರು ಮಾರುಕಟ್ಟೆಯ ಆತಂಕದ ವಾತಾವರಣ ಮತ್ತು ನಿರಂತರವಾಗಿ ಡಾಲರ್ ವಿದೇಶಿ ವಿನಿಮಯದಲ್ಲಿ ಹರಿದು ಬಂದಿದ್ದರಿಂದ ರೂಪಾಯಿ ತನ್ನ ಮೌಲ್ಯವನ್ನು ಕಾಯ್ದುಕೊಳ್ಳುವುದಕ್ಕೆ ಕಾರಣವಾಯಿತು.

ಅಂತರ್ ಬ್ಯಾಂಕ್ ವಿದೇಶಿ ವಿನಿಮಯ 40.75/77 ರೂಗಳಿಗೆ ಒಂದು ಡಾಲರ್ ಲೆಕ್ಕದಲ್ಲಿ ವಹಿವಾಟು ಪ್ರಾರಂಭವಾಯಿತು. ಡಾಲರ್ ಒಳ ಹರಿವು ಹೆಚ್ಚಾದಂತೆ ರೂಪಾಯಿ ಬೆಲೆಯಲ್ಲಿ ಏರಿಕೆಯಾಗಿ 40.68/69ರೂಗಳಿಗೆ ಪ್ರತಿ ಡಾಲರ್ ಮಾರಾಟವಾಗುತ್ತಿತ್ತು.
ಮತ್ತಷ್ಟು
ಚೇತರಿಸಿಕೊಂಡ ರೂಪಾಯಿ
ಮತ್ತೆ ರೂಪಾಯಿ ಮೌಲ್ಯದಲ್ಲಿ ಕುಸಿತ
ರೂಪಾಯಿ ಮೌಲ್ಯದಲ್ಲಿ ಕುಸಿತ
ವಿದೇಶಿ ವಿನಿಮಯ: ಕುಸಿಯುತ್ತಿರುವ ರೂ ಮೌಲ್ಯ
ವಿದೇಶಿ ವಿನಿಮಯ: ರೂಪಾಯಿ ಮೌಲ್ಯ ಕುಸಿತ
ಬಂಡವಾಳ ನಿಯಂತ್ರಣಕ್ಕೆ ಆರ್ ಬಿ ಐ ಕ್ರಮ