ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ಉತ್ತರಾಭಿಮುಖವಾಗಿರುವ ರೂಪಾಯಿ ಮೌಲ್ಯ
ಬಂಡವಾಳ ರೂಪದಲ್ಲಿ ಭಾರತೀಯ ಹಣಕಾಸು ಮಾರುಕಟ್ಟೆಯನ್ನು ನಿರಂತರವಾಗಿ ಡಾಲರ್ ಪ್ರವೇಶಿಸುತ್ತಿದ್ದು, ಆರನೆ ದಿನದ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ ಹೆಚ್ಚಳವಾಗಿದೆ.

ಚುರುಕಾಗಿದ್ದ ಅಂತರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ 40.51/52ರೂಗಳಿಂದ ತನ್ನ ವಹಿವಾಟು ಪ್ರಾರಂಭಿಸಿ 40.4850/4950ಕ್ಕೆ ಅಂತಿಮ ವಹಿವಾಟು ಮುಕ್ತಾಯಗೊಳಿಸಿತು.

ಬಿಎಸ್ಇ ಶೇರು ಮಾರುಕಟ್ಟೆ ಚುರುಕಾಗಿ ವಹಿವಾಟಿನಲ್ಲಿ ಬುಧವಾರದ ಪ್ರಾರಂಭಿಕ ವಹಿವಾಟಿನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಪ್ರಾರಂಭಿಕ ವಹಿವಾಟಿನಲ್ಲಿ 119 ಅಂಶಗಳ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿತು.
ಮತ್ತಷ್ಟು
ರೂಪಾಯಿ ಮೌಲ್ಯದಲ್ಲಿ ಏರಿಕೆ
ವಿದೇಶಿ ವಿನಿಮಯ: ಸ್ಥಿರತೆ ಸಾಧಿಸಿದ ರೂಪಾಯಿ
ಚೇತರಿಸಿಕೊಂಡ ರೂಪಾಯಿ
ಮತ್ತೆ ರೂಪಾಯಿ ಮೌಲ್ಯದಲ್ಲಿ ಕುಸಿತ
ರೂಪಾಯಿ ಮೌಲ್ಯದಲ್ಲಿ ಕುಸಿತ
ವಿದೇಶಿ ವಿನಿಮಯ: ಕುಸಿಯುತ್ತಿರುವ ರೂ ಮೌಲ್ಯ