ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ರೂಪಾಯಿ ಮೌಲ್ಯದಲ್ಲಿ ಏರಿಕೆ
ಭಾರತೀಯ ಶೇರು ಮಾರುಕಟ್ಟೆಗೆ ಡಾಲರ್ ಒಳ ಹರಿವು ನಿರಂತರವಾಗಿ ನಾಲ್ಕನೆ ದಿನವೂ ಸಾಗಿದ ಪರಿಣಾಮವಾಗಿ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ 7ಪೈಸೆಯಷ್ಟು ಏರಿಕೆಯಾಯಿತು.

ಚುರುಕಾಗಿದ್ದ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವಹಿವಾಟು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಮೂಲದ ಕಂಪನಿಗಳ ಶೇರು ಖರೀದಿಗೆ ಆದ್ಯತೆ ನೀಡಿದ ನಂತರ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಯಿತು.

ದಿನದ ಪ್ರಾರಂಭಿಕ ವಿದೇಶಿ ವಿನಿಮಯವನ್ನು ಪ್ರತಿ ಡಾಲರ್‌ 39.66/68 ರೂಗಳಂತೆ ಪ್ರಾರಂಭಿಸಿತು. ಬುಧವಾರ ಡಾಲರ್ ಎದುರು ನಡೆದ ವಹಿವಾಟಿನ್ನು39.70/71 ರೂ ಪೈನಂತೆ ಮುಕ್ತಾಯಗೊಳಿಸಿತ್ತು.
ಮತ್ತಷ್ಟು
ವಿದೇಶಿ ವಿನಿಮಯ: 40ರ ಗಡಿ ಮುರಿದ ರೂಪಾಯಿ
ವಿದೇಶಿ ವಿನಿಮಯ ರೂ ಮೌಲ್ಯ ಸ್ಥಿರ
ಉತ್ತರಾಭಿಮುಖವಾಗಿರುವ ರೂಪಾಯಿ ಮೌಲ್ಯ
ರೂಪಾಯಿ ಮೌಲ್ಯದಲ್ಲಿ ಏರಿಕೆ
ವಿದೇಶಿ ವಿನಿಮಯ: ಸ್ಥಿರತೆ ಸಾಧಿಸಿದ ರೂಪಾಯಿ
ಚೇತರಿಸಿಕೊಂಡ ರೂಪಾಯಿ