ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ರೂಪಾಯಿ ಮೌಲ್ಯದಲ್ಲಿ ಮತ್ತೆ ಏರಿಕೆ
ಕಳೆದ ಎರಡು ದಿನಗಳಿಂದ ಶೇರು ಸೂಚ್ಯಂಕದಲ್ಲಿ ಏರಿಕೆಯಾದ ಪರಿಣಾಮವಾಗಿ ಡಾಲರ್ ಮತ್ತು ರೂಪಾಯಿ ನಡುವಿನ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಏರಿಕೆ ಕಂಡಿತು.

ಒಂದು ವಾರದ ನಿರಂತರವಾಗಿ ಇಳಿಮುಖವಾಗಿದ್ದ ಶೇರು ಮಾರುಕಟ್ಟೆ ಎರಡು ದಿನಗಳ ನಾಲ್ಕು ಅವಧಿಯ ಶೇರು ವಹಿವಾಟಿನಲ್ಲಿ ಅಂದಾಜು ಸಾವಿರ ಸಂವೇದಿ ಸೂಚ್ಯಂಕದ ಏರಿಕೆ ಕಂಡಿದೆ. ಇಂದಿನ ವಿದೇಶಿ ವಿನಿಮಯ ವಹಿವಾಟಿನಲ್ಲಿ ಪ್ರತಿ ಡಾಲರ್‍ಗೆ ಸ್ಥಳಿಯ ಮುದ್ರಾಂಕದ ಬೆಲೆ 39.51/53 ರೂಗಳಿಂದ ಪ್ರಾರಂಭವಾಗಿ 39.5950/6050 ರೂ ಪೈಗಳವರೆಗೆ ಏರಿಕೆ ಕಂಡು. ದಿನದಂತ್ಯದ ವ್ಯವಹಾರದಲ್ಲಿ 39.47-39.53 ರೂಗಳಿಗೆ ತಲುಪಿತು.

ಮಾರುಕಟ್ಟೆಯಲ್ಲಿ ಚೇತರಿಕೆಯ ವಾತಾವರಣ ಇದ್ದುದರಿಂದ ಬಿಎಸ್ಇ ಸೂಚ್ಯಂಕವು ಮುಂಜಾನೆಯ ವಹಿವಾಟಿನಲ್ಲಿ 340 ಅಂಶಗಳಿಗೆ ತಲುಪಿತ್ತು.
ಮತ್ತಷ್ಟು
ವಿದೇಶಿ ವಿನಿಮಯ: ರೂ. ಮೌಲ್ಯದಲ್ಲಿ ಚೇತರಿಕೆ
ವಿದೇಶಿ ವಿನಿಮಯ: ರೂ ಮೌಲ್ಯದಲ್ಲಿ ಸ್ಥಿರತೆ
ರೂಪಾಯಿ ಮೌಲ್ಯದಲ್ಲಿ ಏರಿಕೆ
ವಿದೇಶಿ ವಿನಿಮಯ: 40ರ ಗಡಿ ಮುರಿದ ರೂಪಾಯಿ
ವಿದೇಶಿ ವಿನಿಮಯ ರೂ ಮೌಲ್ಯ ಸ್ಥಿರ
ಉತ್ತರಾಭಿಮುಖವಾಗಿರುವ ರೂಪಾಯಿ ಮೌಲ್ಯ