ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೂಪಾಯಿ ಮೌಲ್ಯದಲ್ಲಿ ಎರಿಕೆ
ರಪ್ತು ವ್ಯಾಪಾರಸ್ಥರಿಂದ ಡಾಲರ್ ಮಾರಾಟ ಹೆಚ್ಚಿದ ಕಾರಣ ಮತ್ತು ಯುರೋ ಮತ್ತು ಜಪಾನ್ ಎದುರು ಡಾಲರ್ ಮೌಲ್ಯದಲ್ಲಿ ಅಲ್ಪ ಪ್ರಮಾಣದ ಕುಸಿತ ಉಂಟಾಗಿದ್ದು, ಇದು ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯದ ಹೆಚ್ಚಳಕ್ಕೆ ಕಾರಣವಾಯಿತು.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಳೀಯ ಮುದ್ರಾಂಕವು ವಿದೇಶಿ ವಿನಿಮಯ ವಹಿವಾವಟನ್ನು 39.38/39 ರೂ.ಪೈಗಳಿಂದ ಪ್ರಾರಂಭಿಸಿತು. ವ್ಯವಹಾರ ಸಾಗಿದಂತೆ ರೂಪಾಯಿ ಮೌಲ್ಯದಲ್ಲ ಎರಿಕೆಯಾಗಿ 39.32/33ಕ್ಕೆ ತಲುಪಿತು.

ರಪ್ತು ವಹಿವಾಟುದಾರರು ತಮ್ಮ ಬಳಿಯಲ್ಲಿನ ಡಾಲರ್ ಸಂಗ್ರಹವನ್ನು ರೂಪಾಯಿಗೆ ಪರಿವರ್ತಿಸಿರುವುದು ಮತ್ತು ಏಷಿಯಾದ ಶೇರು ಮಾರುಕಟ್ಟೆಗಳಲ್ಲಿನ ಶೇರು ವ್ಯಾಪಾರ ಸ್ಥಿರಗೊಂಡಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಏಳು ಪೈಸೆಯ ಏರಿಕೆ ಕಂಡುಬಂದಿತು.

ನ್ಯೂಯಾರ್ಕ್‌ನ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿಬ್ಯಾರಲ್‌ಗೆ ನೂರು ಡಾಲರ್ ತಲುಪಿದ ಕಾರಣ ರಪ್ತು ಉದ್ದಿಮೆದಾರರು ತಮ್ಮ ಬಳಿ ಇದ್ದ ಡಾಲರ್ ಸಂಗ್ರಹವನ್ನು ಕಡಿತಗೊಳಿಸುವುದಕ್ಕೆ ಆದ್ಯತೆ ನೀಡಿದರು.
ಮತ್ತಷ್ಟು
ರೂಪಾಯಿ ಮೌಲ್ಯದಲ್ಲಿ ಕುಸಿತ
ಡಾಲರ್ ಎದುರು ದುರ್ಬಲವಾದ ರೂಪಾಯಿ
ವಿದೇಶಿ ವಿನಿಮಯ ರೂಪಾಯಿ ಮೌಲ್ಯದಲ್ಲಿ ಏರಿಕೆ
ಡಾಲರ್‌ ಬೇಡಿಕೆಯಲ್ಲಿ ಏರಿಕೆ
ರೂಪಾಯಿ ಮೌಲ್ಯದಲ್ಲಿ ಕುಸಿತ
ದಶಕದ ದಾಖಲೆಗೆ ರೂ ಹತ್ತಿರ