ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದೇಶಿ ವಿನಿಮಯ: ಸ್ಥಿರಗೊಂಡ ರೂಪಾಯಿ ಮೌಲ್ಯ
ಹಣದುಬ್ಬರ ಪ್ರಮಾಣದಲ್ಲಿನ ಏರಿಕೆ ಮತ್ತು ದುರ್ಬಲ ಶೇರು ಪೇಟೆಯ ವ್ಯವಹಾರದ ನಡುವೆ ಸಿಲುಕಿ ಹಾಕಿಕೊಂಡ ವಿದೇಶಿ ವಿನಿಮಯದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಸ್ಥಿರತೆ ಸಾಧಿಸಿತು.

ಸಾರ್ವಜನಿಕ ವಲಯದ ಬ್ಯಾಂಕುಗಳು ಮೊದಲ ಸುತ್ತಿನ ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್ ಖರೀದಿಗೆ ಆದ್ಯತೆ ನೀಡಿದ್ದು. ಡಾಲರ್ ಖರೀದಿಯು ರೂಪಾಯಿ ಮೌಲ್ಯದ ಕ್ಷಿಪ್ರ ಏರಿಕೆಯನ್ನು ನಿಯಂತ್ರಿಸಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜು ಮಾಡಿದೆ.

ಚುರುಕಿನಿಂದ ಕೂಡಿದ ಅಂತರ್ ಬ್ಯಾಂಕ್ ವಿದೇಶಿ ವಿನಿಮಯವು 40.00/02 ರೂ,ಪೈಗಳಿಗೆ ಡಾಲರ್ ಮೌಲ್ಯ ಪ್ರಾರಂಭದಲ್ಲಿ ನಿಗದಿಯಾಗಿತ್ತು. ವಹಿವಾಟು ಚುರುಕುಗೊಂಡಂತೆ ಡಾಲರ್ ಮೌಲ್ಯವು 40.02/03ಗಳಿಗೆ ತಲುಪಿತು.

ರಿಸರ್ವ್ ಬ್ಯಾಂಕ್ ನಿಗದಿಗೊಳಿಸಿದ ಗರಿಷ್ಠ ಮಿತಿಯನ್ನು ಹಣದುಬ್ಬರದ ಪ್ರಮಾಣದಲ್ಲಿ ಮೀರಿದ್ದು. ಮಿತಿ ಮೀರಿ ಹೆಚ್ಚಳವಾಗುತ್ತಿರುವ ಹಣದುಬ್ಬರವು ವಿದೇಶಿ ವಿನಿಮಯದಲ್ಲಿ ಭಾರತೀಯ ರೂಪಾಯಿಗೆ ಬೆಂಬಲ ನೀಡುತ್ತಿದೆ.
ಮತ್ತಷ್ಟು
ಡಾಲರ್ ವಿರುದ್ಧ ಕುಸಿತ ಕಂಡ ರೂಪಾಯಿ
ವಿದೇಶಿ ವಿನಿಮಯ: ರೂಪಾಯಿ ಮೌಲ್ಯದಲ್ಲಿ ಏರಿಕೆ
ರೂಪಾಯಿ ಮೌಲ್ಯದಲ್ಲಿ ಅಲ್ಪ ಚೇತರಿಕೆ
ರೂಪಾಯಿ ಮೌಲ್ಯದಲ್ಲಿ ಮತ್ತೆ ಇಳಿಕೆ
ವಿದೇಶಿ ವಿನಿಮಯ: ರೂ. ಮೌಲ್ಯದಲ್ಲಿ ಕುಸಿತ
ಇಳಿ ಮುಖಗೊಂಡ ರೂಪಾಯಿ ಮೌಲ್ಯ