ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದಲ್ಲಿ ಕೊಂಚ ಇಳಿಕೆ ಕಂಡಿದೆ. ಕಳೆದೆರಡು ವಹಿವಾಟುಗಳಲ್ಲಿ ಏರಿಕೆ ಕಂಡಿದ್ದ ಮಾರುಕಟ್ಟೆ ಇಂದು ಬೆಳಗ್ಗಿನ ವಹಿವಾಟಿನಲ್ಲಿ 36 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 35.91 ಪಾಯಿಂಟ್ ಇಳಿಕೆ ಕಂಡು 17,302.26ಕ್ಕೆ ತಲುಪಿದೆ. ಈ ಮೊದಲ ವಹಿವಾಟಿನ್ಲಲಿ 273 ಪಾಯಿಂಟ್ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 9.15 ಪಾಯಿಂಟ್ ಏರಿಕೆ ಕಂಡು 5,188.55ಕ್ಕೆ ತಲುಪಿದೆ.

ಲಾಭದ ಮುಂಗಡ ಬುಕ್ಕಿಂಗ್ ಹೆಚ್ಚಿದ ಪರಿಣಾಮ ಷೇರು ಮಾರುಕಟ್ಟೆ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಇಳಿಕೆ ಕಂಡ ಷೇರುಗಳ ಪೈಕಿ ಟಿಸಿಎಸ್ ಶೇ.1, ಐಸಿಐಸಿಐ ಬ್ಯಾಂಕ್ ಶೇ.1ರಷ್ಟು ಇಳಿಕೆಯಾಗಿದೆ. ಜಪಾನಿ ಷೇರು ನಿಕ್ಕಿ ಶೇ.0.38 ಪಾಯಿಂಟ್ ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ