ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 17,500ರ ಗಡಿ ದಾಟಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಮತ್ತೆ ಏರಿಕೆ ಕಂಡಿದೆ. ಏರುಗತಿಯಲ್ಲಿ ಸಾಗಿರುವ ಷೇರು ಪೇಟೆ ಬೆಳಗಿನ ದಿನದಾರಂಭದ ವಹಿವಾಟಿನಲ್ಲಿ ಉತ್ತಮ ಏರಿಕೆ ಕಂಡು ಸೂಚ್ಯಂಕ 17,500ರ ಗಡಿ ದಾಟಿದೆ.

ಬಿಎಸ್ಇ 30 ಷೇರು ಸೂಚ್ಯಂಕ 111.05 ಪಾಯಿಂಟ್‌ಗಳಷ್ಟು ಏರಿಕೆ ಕಂಡು 17,523.88ಕ್ಕೆ ತಲುಪಿದೆ. ಬ್ಯಾಂಕಿಂಗ್, ಹಾಗೂ ಟೆಕ್ನಾಲಜಿ ವಲಯದ ಷೇರುಗಳು ಉತ್ತಮ ಏರಿಕೆ ಕಂಡಿದ್ದು ಷೇರು ಪೇಟೆಗೆ ಬಲ ನೀಡಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 33.30 ಪಾಯಿಂಟ್ ಏರಿಕೆ ಕಂಡು 5,255.65ಕ್ಕೆ ತಲುಪಿದೆ.

ಯುಎಸ್ ಷೇರು ಮಾರುಕಟ್ಟೆ ಏರುಗತಿಯ ಹಾದಿಯಲ್ಲಿದ್ದು, ಏಷ್ಯನ್ ಮಾರುಕಟ್ಟೆಯೂ ಚಿಗಿತುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ