ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಉತ್ತಮ ಏರುಗತಿ ದಾಖಲಿಸುತ್ತಿರುವ ಷೇರು ಮಾರುಕಟ್ಟೆ
(Bombay Stock Exchange | Sensex | Nifty)
Feedback
Print
ಉತ್ತಮ ಏರುಗತಿ ದಾಖಲಿಸುತ್ತಿರುವ ಷೇರು ಮಾರುಕಟ್ಟೆ
ಮುಂಬೈ, ಬುಧವಾರ, 16 ಜೂನ್ 2010( 20:04 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 50 ಪಾಯಿಂಟ್ ಏರುವ ಮೂಲಕ ಏರುಗತಿಯ ಬೆಳವಣಿಗೆಯನ್ನೇ ತೋರಿಸಿದೆ.
ಬಿಎಸ್ಇ 30 ಷೇರು ಸೂಚ್ಯಂಕ 50.04 ಪಾಯಿಂಟ್ ಏರಿಕೆ ಕಂಡು 17,462.87ಕ್ಕೆ ತಲುಪಿದೆ. ಈ ಮೊದಲು ಐದು ವಹಿವಾಟುಗಳಲ್ಲಿ 796 ಪಾಯಿಂಟ್ ಏರಿಕೆ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 11 ಪಾಯಿಂಟ್ ಏರಿಕೆ ಕಂಡು 5,233.35ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 14 ಷೇರುಗಳು ಏರಿಕೆ ಕಂಡರೆ ಉಳಿದ 16 ಷೇರುಗಳು ಇಳಿಕೆ ಕಂಡಿವೆ.
ಆಟೋ ವಲಯದ ಷೇರುಗಳು ಶೇ.1.29ರಷ್ಟು ಏರಿಕೆ ಕಂಡರೆ, ಐಟಿ ಷೇರುಗಳೂ ಏರಿಕೆಯತ್ತ ಮುಖ ಮಾಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಚೇತರಿಕೆ
• 17,500ರ ಗಡಿ ದಾಟಿದ ಷೇರು ಮಾರುಕಟ್ಟೆ
• ಬಿಎಸ್ಇ ಏರಿಕೆ
• ಬ್ಯಾಂಕಿಂಗ್ ಷೇರು ಏರಿಕೆ
• ನಿಫ್ಟಿ ಚೇತರಿಕೆ