ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ರಿಲಯನ್ಸ್ ಷೇರು ಕುಸಿತ (Bombay Stock Exchange | Sensex | Nifty)
Bookmark and Share Feedback Print
 
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಬಹುಕೋಟಿ ಡಾಲರ್‌ಗಳ ಹೂಡಿಕೆಯನ್ನು ಶಕ್ತಿ ಉತ್ಪಾದನಾ ಕ್ಷೇತ್ರದಲ್ಲಿ ಬಂಡವಾಳ ಹೂಡುವ ನಿರ್ಧಾರ ಪ್ರಕಟಿಸಿದರೂ, ಷೇರು ಮಾರುಕಟ್ಟೆಯನ್ನು ಮೇಲಕ್ಕೇರಿಸಲು ಸಫಲವಾಗಿಲ್ಲ. ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮಾತ್ರ ಶೇ.1.50ಯಷ್ಟು ಇಳಿಕೆಯೆಡೆಗೆ ಸಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ